Bull Temple – ದೊಡ್ಡ ಬಸವನಗುಡಿ ಬೆಂಗಳೂರು ಮತ್ತು ಕಡ್ಲೆಕಾಯಿ ಪರಿಷೆ

Big Bull Temple Nandi Statue Bangalore

ಬುಲ್ ಟೆಂಪಲ್/ಬಸವನಗುಡಿ ಬೆಂಗಳೂರು – ಬೆಂಗಳೂರಿಗೆ ಬಂದು ಸುಮಾರು ೧೧ ವರ್ಷ ಆಯಿತು. ಜಯನಗರ, ಜೆಪಿ ನಗರ ಆ ಕಡೆ ಎಲ್ಲ ಓಡಾಡುವಾಗೆಲ್ಲ, “ಬುಲ್ ಟೆಂಪಲ್ ರೋಡ್” ಎಂಬ ಹೆಸರನ್ನು ತುಂಬಾ ಕೇಳಿದ್ದೆ. ಅದನ್ನ ಕೇಳಿದಾಗಲೆಲ್ಲಾ ಏನೋ ಒಂತರ ಫ್ಯಾನ್ಸಿ ಹೆಸರು …

Read more