ಶಬರಿ ಕೊಳ್ಳ ಸುರೇಬಾನ – ಶ್ರೀ ರಾಮನಿಗಾಗಿ ಶಬರಿ ಕಾದ ಪುಣ್ಯ ಸ್ಥಳ

ಶಬರಿ ಕೊಳ್ಳ ಸುರೇಬಾನ - Shabari Kolla sureban

ಕರ್ನಾಟಕದ, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನದ ಗ್ರಾಮದೇವತೆಯಾದಂತಹ, ಶಬರಿ ದೇವಿಯು ಗ್ರಾಮದಿಂದ ನಾಲ್ಕು ಕಿಲೋಮೀಟರು ದೂರದಲ್ಲಿ, ಬೆಟ್ಟ ಗುಡ್ಡದ ನಡುವೆ ರಾರಾಜಿಸುತ್ತಿದ್ದಾಳೆ. ರಘುನಂದನಿಗಾಗಿ(ಶ್ರೀ ರಾಮ), ಶಬರಿಯು ನಿಷ್ಠೆಯಿಂದ, ಪ್ರೀತಿಯಿಂದ, ದಿನವೂ ಭಕ್ತಿಪರವಶವಾಗಿ ಕಾದ ಪುಣ್ಯ ಸ್ಥಳವಿದು. ಕಡೆಗೂ ಶ್ರೀ ರಾಮನ …

Read more